ಮಹಾ ವಿಕಾಸ್ ಅಘಾಡಿ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿ, ಬಿಜೆಪಿ ಜೊತೆ ಮೈತ್ರಿ ಸರ್ಕಾರ ರಚಿಸಿರುವ ಏಕನಾಥ್ ಶಿಂಧೆಗೆ ಸದನದಲ್ಲಿ ಮೊದಲ ಗೆಲವು ಸಿಕ್ಕಿದೆ. ಇಂದು ನಡೆದ ಸ್ಪೀಕರ್ ಚುನಾವಣೆಯಲ್ಲಿ ಬಿಜೆಪಿ ಏಕನಾಥ್ ಶಿಂಧೆ ಬಣದ ಮೇಲುಗೈಯಾಗಿದ್ದು, ಮಹಾಮೈತ್ರಿ ಮತ್ತೊಮ್ಮೆ ಹಿನ್ನಡೆ ಅನುಭವಿಸಿದೆ. ನಾಳೆ ಶಿಂಧೆ ವಿಶ್ವಾಸ ಮತ ಅಗ್ನಿ ಪರೀಕ್ಷೆ ಎದುರಿಸಲಿದ್ದಾರೆ..
#publictv #maharashtrapolitics #eknathshinde